Vijay surya photos agnisakshi
Vijay Suriya -The Agnisakshi hero.
Starting a new journey as ''Seema'' at Dhrusti bottu in my hometown Channel @colorskannadaofficial after Two years.!
ಮತ್ತೊಂದು ಮದ್ವೆಯಾದ್ರ ವಿಜಯ್ ಸೂರ್ಯ… ಅಭಿಮಾನಿಗಳ ತಲೆ ಕೆಡಿಸಿರುವ ವೈರಲ್ ಫೋಟೊ ಹಿಂದಿನ ಸತ್ಯ ಏನು?
ಕನ್ನಡ ಕಿರುತೆರೆ ನಟ ವಿಜಯ್ ಸೂರ್ಯ ಹೊಸ ಫೋಟೊ ಶೂಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೊ ನೋಡಿ ಅಭಿಮಾನಿಗಳು ಮತ್ತೊಂದು ಮದ್ವೆ ಆದ್ರ ಅಂತ ಕೇಳ್ತಿದ್ದಾರೆ.
Pavna Das
First Published Jan 23, 2025, 12:33 PM IST | Last Updated Jan 23, 2025, 12:36 PM IST
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ಜನಪ್ರಿಯ ನಟ, ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿ ಬೊಟ್ಟು ಸೀರಿಯಲ್ (Dristibottu serial) ನಲ್ಲಿ ದತ್ತ ಭಾಯ್ ಪಾತ್ರದಲ್ಲಿ ಜನಮನ ಸೆಳೆಯುತ್ತಿರುವ ಗಿಳಿಕೆನ್ನೆ ಚೆಲುವ ವಿಜಯ್ ಸೂರ್ಯ ತಮ್ಮ ನಟನೆಯಿಂದ ಎಷ್ಟು ಫೇಮಸೋ, ಅಷ್ಟೇ ಅವರೊಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ (family man) ಆಗಿಯೂ ಜನಪ್ರಿಯತೆ ಪಡೆದಿದ್ದಾರೆ.
ತಮ್ಮ ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಿರುವ ವಿಜಯ್ ಇಬ್ಬರು ಮುದ್ದಾದ ಗಂಡು ಮಕ್ಕಳ ತಂದೆ ಕೂಡ ಹೌದು.
Vijay Surya Baby Photos, Agnisakshi Serial Actor Vijay Surya Wife, Kannada TV Serial Hero, Agnisakshi Siddharth Baby Son Photos #Agnisakshi.ಒಟ್ಟಲ್ಲಿ ಇವರದ್ದು ಹ್ಯಾಪಿ ಫ್ಯಾಮಿಲಿ ಅಂತಾನೆ ಹೇಳಬಹುದು.
ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೊಗಳು ಅಭಿಮಾನಿಗಳಿಗೆ ಕನ್ಫ್ಯೂಷನ್ ಉಂಟು ಮಾಡಿದೆ. ಅಷ್ಟಕ್ಕೂ ಆ ಫೋಟೊದಲ್ಲಿ ಏನಿದೆ ಅಂದ್ರೆ ವಿಜಯ್ ಸೂರ್ಯ (Vijay Suriya) ಇನ್ನೊಬ್ಬ ನಟಿ ದೀಪ್ತಿ ಮೋಹನ್